ಭಾನುವಾರ, 25 ಅಕ್ಟೋಬರ್ 2026
Trending

actress was accused of sexual harassment

News

Sexual Harrasment: ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ : ಯುವಕನ ಪರ ನಿಂತ ಪುರುಷರ ಸಂಘ ; ಹಾಗಿದ್ದರೆ ನಟಿಗೆ ಖಾಸಗಿ ಅಂಗ ಪ್ರದರ್ಶಿಸಿದ ಆರೋಪ ಸುಳ್ಳಾ?

ನಟಿಗೆ ಸಾವದ್ ಎಂಬಾತ ಲೈಂಗಿಕ ಕಿರುಕುಳ (Sexual Harrasment) ನೀಡಿದ್ದ. ಆತನೂ ನಟಿಯ ಪಕ್ಕದ ಸೀಟಿನಲ್ಲಿ ಕುಳಿತಿದ್ದು, ನಟಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ.