ಶನಿವಾರ, 24 ಅಕ್ಟೋಬರ್ 2026

Actress Sridevi death

Breaking Entertainment News Kannada

Actress Sridevi’s death mystery : ಕೊನೆಗೂ ನಟಿ ಶ್ರೀದೇವಿ ಸಾವಿನ ರಹಸ್ಯ ಬಿಚ್ಚಿಟ್ಟ ಬಾಲ್ಯದ ಗೆಳತಿ! ಆಕೆಯ ಜೀವನ ಹಾಳಾಗಲು ತಾಯಿಯೇ ಕಾರಣ ಎಂದ ಕುಟ್ಟಿ ಪದ್ಮಿನಿ ಹೇಳಿದ್ದೇನು?

ನಟಿ ಕುಟ್ಟಿ ಪದ್ಮಿನಿ(Kutti Padmini) ಅವರು ಶ್ರೀದೇವಿ ಜೀವನವನ್ನು ಆಕೆಯ ತಾಯಿಯೇ ಹಾಳು ಮಾಡಿದರು ಎಂದು ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.