ಶನಿವಾರ, 24 ಅಕ್ಟೋಬರ್ 2026

actress meghana raj

Breaking Entertainment News Kannada

Meghana Raj: ಅಂತೂ ಚಿರು ಮನೆಯನ್ನು ಕಂಪ್ಲೀಟ್ ಆಗಿ ತೊರೆದ ಮೇಘನಾ ರಾಜ್ – ಈ ನಿರ್ಧಾರದ ಹಿಂದಿದೆ ಆ ಬಲವಾದ ಕಾರಣ!!

Meghana Raj: ಸ್ಯಾಂಡಲ್‌ವುಡ್ 'ರಾಜಾ ಹುಲಿ' ನಟಿ ಮೇಘನಾ ರಾಜ್ (Meghana raj Sarja) ಮತ್ತೆ ಸುದ್ದಿಯಲ್ಲಿದ್ದಾರೆ. ಅವರೀಗ ಹೊಸ ಮನೆ ಕಟ್ಟಿಸಿ ಅದರ 'ಗೃಹಪ್ರವೇಶ'ದ ಮೂಲಕ ಕರುನಾಡ ತುಂಬೆಲ್ಲಾ ಸುದ್ದಿಯಲ್ಲಿದ್ದಾರೆ. ಬೆಂಗಳೂರಿನ ಪ್ರತಿಪ್ಠಿತ ಬಡಾವಣೆಯಲ್ಲಿ ಮನೆ ಕಟ್ಟಿಸಿ ಮನೆಯೊಳಕ್ಕೆ ಹೋದ ಮೇಘನಾ ರಾಜ್‌ ಅವರಿಗೆ ಆಪ್ತರು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದಾರೆ.