Breaking Entertainment News Kannada
Khushboo Sundar: ಕೇರಳದ ದೇವಾಲಯದಲ್ಲಿ ನಟಿ ಖುಷ್ಬೂ ಕಾಲು ತೊಳೆದು ಪೂಜೆ ಮಾಡಿದ ಅರ್ಚಕರು – ವೈರಲ್ ಆಯ್ತು ಫೋಟೋ
kushboo Sundar: ಅದೇ ರೀತಿ ಇತ್ತೀಚೆಗೆ ಕೇರಳದ ತ್ರಿಶೂರ್‌ನ ವಿಷ್ಣುಮಯ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಅಲ್ಲಿ ಖುಷ್ಬೂ ಅವರಿಗೆ ನಾರಿ ಪೂಜೆ ಮಾಡಲಾಗಿದೆ



