News
ನಟಿ ಕೃಷಿ ತಾಪಂಡ ಮನೆಯಲ್ಲಿ ನೇಣು ಹಾಕಿಕೊಂಡ ವೈಶಾಖ್ ಯಾರು?
ನಟಿ ಕೃಷಿ ತಾಪಂಡ ಅವರ ಗೆಳೆಯ ವೈಶಾಕ್ ಆರ್ ಆರ್ ನಗರದ ಅಪಾರ್ಟ್ಮೆಂಟ್ನ ಫ್ಲ್ಯಾಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೈಶಾಖ್ ಯಾರೂ ಎಂಬುದು ಇದೀಗ ನಾಡಿನ ಜನತೆಯ ಪ್ರಶ್ನೆಯಾಗಿದೆ. ಯಾಕೆಂದರೆ ಈ ಹಿಂದೆ ಕೃಷಿ ಅವರು ಉದ್ಯಮಿ ಅರವಿಂದ್…

