ಶನಿವಾರ, 24 ಅಕ್ಟೋಬರ್ 2026

Actress Kiara latest photos

Breaking Entertainment News Kannada

Actress Kiara: ಐಸ್-ಬ್ಲೂ ಗೌನ್ ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡ ನಟಿ ಕಿಯಾರ

ಕಿಯಾರಾ ಅಡ್ವಾಣಿಯವರು ನಟಿಯಾಗಿ ಮಾತ್ರವಲ್ಲದೆ ಫ್ಯಾಷನ್ ಲೋಕದಲ್ಲಿಯೂ ತಮ್ಮದೇ ಆದ ವೈಶಿಷ್ಟ್ಯತೆಯಿಂದಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಕಿಯಾರಾ ಧರಿಸಿರುವ ಧಿರಿಸಿನಿಂದಾಗಿ ಪ್ರಪಂಚದಾದ್ಯಂತದ ಫ್ಯಾಷನ್ ಅಭಿಮಾನಿಗಳ ಗಮನವನ್ನು ಸೆಳೆದಿದ್ದಾರೆ. ಮುಂಬೈನಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ಸಮಾರಂಭದಲ್ಲಿ, ಕಿಯಾರಾ ಮತ್ತೊಮ್ಮೆ ತನ್ನ ರೆಡ್…