ಸೋಮವಾರ, 26 ಅಕ್ಟೋಬರ್ 2026
Trending

actress Amruta Subhash

Breaking Entertainment News Kannada

Amruta Subhash: ಯಲಾ ಇವ್ನ…! ಮುಟ್ಟಿನ ದಿನ ತಪ್ಪಿಸಿಯೇ ಸೆಕ್ಸ್ ದೃಶ್ಯ ಮಾಡೋಣ ಅಂದ ಡೈರೆಕ್ಟರ್, ಅಷ್ಟಕ್ಕೂ ಆತನ ಉದ್ದೇಶ ಏನಿತ್ತು ?

ಸೇಕ್ರೆಡ್ ಗೇಮ್ಸ್​ 2’ ವೆಬ್ ಸೀರಿಸ್​ನಲ್ಲಿ ಅವರು ನಟಿಸಿದ್ದರು. ಇದರಲ್ಲಿ ಸೆಕ್ಸ್ ದೃಶ್ಯ ಬರುತ್ತದೆ. ಅದನ್ನು ಶೂಟ್ ಮಾಡುವ ದಿನ ಹೇಗಿತ್ತು ಎಂಬುದನ್ನು ನೆನಪಿಸಿಕೊಂಡಿದ್ದಾರೆ.