Breaking Entertainment News Kannada
Actress Alia Bhatt: ಆಲಿಯಾ ಭಟ್ ನಟಿಯಾಗಿರುವುದರ ಹೊರತಾಗಿ ಬ್ರಿಲಿಯಂಟ್ ಬ್ಯುಸಿನೆಸ್ ವುಮೆನ್ : ಆದಾಯದ ಮೂಲ ಗೊತ್ತಾದ್ರೆ ಶಾಕ್ ಆಗ್ತೀರ
ಬಾಲಿವುಡ್ ನ ಟಾಪ್ ನಟಿಯರ ಪೈಕಿ ಆಲಿಯಾ ಭಟ್ ಸಹ ಒಬ್ಬರು. ಆಕೆಯ ಅದ್ಭುತ ನಟನೆಯಿಂದಾಗಿ ಎಲ್ಲಾ ನಿರ್ಮಾಪಕರ ಮೊದಲ ಆಯ್ಕೆಯಾಗಿದ್ದಾರೆ, ಆಲಿಯಾ ಭಟ್ ಅವರು ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.…

