ಸೋಮವಾರ, 26 ಅಕ್ಟೋಬರ್ 2026
Trending

Actor yash rakhi celebration

Entertainment

ರಾಖಿ ಕಟ್ಟಿದ ತಂಗಿಗೆ ನಟ ಯಶ್ ಕೊಟ್ಟ ಗಿಫ್ಟ್ ಏನು?

ಸ್ಯಾಂಡಲ್ ವುಡ್ ನ ರಾಕಿ ಭಾಯ್ ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ತಮ್ಮ ಸಹೋದರಿ ಜೊತೆ ರಕ್ಷಾಬಂಧನ ಆಚರಿಸಿಕೊಂಡಿದ್ದಾರೆ. ಸಹೋದರಿ ನಂದಿನಿ ಜೊತೆ ರಾಖಿ ಹಬ್ಬವನ್ನು ನಟ ಯಶ್ ಅದ್ಧೂರಿಯಾಗಿಯೇ ಆಚರಿಸಿದ್ದಾರೆ. ಬೆಳ್ಳಂಬೆಳಗ್ಗೆ ನಂದಿನಿ ಪ್ರೀತಿಯ ಸಹೋದರ ಯಶ್‌ಗೆ…