ಶನಿವಾರ, 24 ಅಕ್ಟೋಬರ್ 2026

Actor Vijay Antony

Entertainment

Actor Vijay Antony: “ನಾನು ಜೀವನ ಪರ್ಯಂತ ಹೀಗೆ ಬರಿಗಾಲಿನಲ್ಲಿ ಇರಲು ಸಂಕಲ್ಪ ಮಾಡಿದ್ದೇನೆ”: ಖ್ಯಾತ ನಟನ ಈ ನಿರ್ಧಾರಕ್ಕೆ ಕಾರಣವೂ ಇದೆ!

Actor Vijay Antony: ಕಾಲಿವುಡ್‌ನ ಖ್ಯಾತ ನಟ (Film Actor) ವಿಜಯ್ ಆಂಟೋನಿ ಜೀವನ ಪರ್ಯಂತ ಚಪ್ಪಲಿ ಧರಿಸದೇ ಇರಲು ನಿರ್ಧರಿಸಿದ್ದಾರೆ.