Kantara Movie: ಕಾಂತಾರಕ್ಕೆ ಮತ್ತೆ ಶಾಕ್ ಕೊಟ್ಟ ಕೋರ್ಟ್; ವರಾಹ ರೂಪಂ ಹಾಡು ಬಳಸದಂತೆ ವಾರ್ನಿಂಗ್!
ಕಾಂತಾರ (Kantara) ಸಿನಿಮಾದ ಅಬ್ಬರ ಎಲ್ಲೆಡೆ ಇನ್ನೂ ಹೆಚ್ಚಾಗಿದೆ. ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಬಾಕ್ಸ್ ಆಫೀಸ್‌ನಲ್ಲಿ (Box Office) ಕಾಂತಾರ ತನ್ನ ಹವಾ ಹೆಚ್ಚೇ ಮಾಡಿದೆ ಎಂದೇ ಹೇಳಬಹುದು. ಈ ಎಲ್ಲಾ…









