ಸೋಮವಾರ, 26 ಅಕ್ಟೋಬರ್ 2026
Trending

actor Prakash Raj shared photo about chandrayana-3

Breaking Entertainment News Kannada

Prakash Raj: ನಟ ಪ್ರಕಾಶ್‌ ರಾಜ್‌ರಿಂದ ಚಂದ್ರಯಾನದ ಕುರಿತು ವ್ಯಂಗ್ಯ ಟ್ವೀಟ್‌! ಚಂದ್ರನ ಮೇಲಿನ ಚಾಯ್‌ವಾಲಾ ಯಾರು?

ಪ್ರಕಾಶ್‌ ರಾಜ್‌ (Prakash Raj) ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ ಎಂದು ಹೇಳಿ ಚಿತ್ರವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಭಾರೀ ವೈರಲ್ ಆಗಿದೆ.