Breaking Entertainment News Kannada
Bollywood Actor: ಅಬ್ಬಬ್ಬಾ..!! ಒಮ್ಮೆಲೆ 70 ಸಿನಿಮಾಗಳಿಗೆ ಸಹಿ ಹಾಕಿದ್ರು ಈ ಸೂಪರ್ ಸ್ಟಾರ್ ; ಯಾರು ಆ ಹೈಸ್ಪೀಡ್ ಸ್ಟಾರ್ ?
ಈ ಸೂಪರ್‌ಸ್ಟಾರ್ ಒಮ್ಮೆಲೆ 70 ಚಿತ್ರಗಳಿಗೆ ಸಹಿ ಹಾಕಿದ್ದಾರಂತೆ. ಯಾರಪ್ಪಾ ಈ ಸ್ಟಾರ್ ನಟ ಅಂತ ಅಂದುಕೊಂಡಿದ್ದೀರಾ ?
ಈ ಸೂಪರ್‌ಸ್ಟಾರ್ ಒಮ್ಮೆಲೆ 70 ಚಿತ್ರಗಳಿಗೆ ಸಹಿ ಹಾಕಿದ್ದಾರಂತೆ. ಯಾರಪ್ಪಾ ಈ ಸ್ಟಾರ್ ನಟ ಅಂತ ಅಂದುಕೊಂಡಿದ್ದೀರಾ ?
ಸುನೀಲ್ ಶೆಟ್ಟಿ ಅವರು ಗೋವಿಂದ ಅವರ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಗೋವಿಂದ ಹೆಚ್ಚಾಗಿ ಸಿನಿಮಾಗಳನ್ನು ಮಾಡುತ್ತಿಲ್ಲ ಎಂದು ಬೇಸರವನ್ನು ಹೊರಹಾಕಿದ್ದಾರೆ.