Chanakya Niti: ಪತಿ-ಪತ್ನಿ ಮಧ್ಯೆ ವಯಸ್ಸಿನ ಅಂತರ ಹೆಚ್ಚಿದೆಯಾ? ಹಾಗಾದ್ರೆ ಈ ವಿಷ್ಯದಲ್ಲಿ ಹುಷಾರ್!
Chanakya Niti: ಚಾಣಕ್ಯನ ತತ್ವಗಳನ್ನು ಅನುಸರಿಸಿ ಅನೇಕ ಜನರು ಯಶಸ್ವಿಯಾಗಿದ್ದಾರೆ. ಚಾಣಕ್ಯ ತನ್ನ ತತ್ವದಲ್ಲಿ ಸಂಬಂಧಗಳು, ಗೆಳೆತನ, ಪತಿ- ಪತ್ನಿ ಬಾಂಧವ್ಯ, ಇತ್ಯಾದಿಗಳ ಬಗ್ಗೆ ಸೂತ್ರಗಳನ್ನು ನೀಡಿದ್ದಾನೆ. ಚಾಣಕ್ಯ ನೀತಿಯಲ್ಲಿ ತಿಳಿಸಲಾದ ತತ್ವಗಳನ್ನು (Chanakya Niti) ಅನುಸರಿಸುವ ಮೂಲಕ…









