News
Siddapura: ಸಿದ್ದಾಪುರ: ಗುಂಡೇಟಿಗೆ ವ್ಯಕ್ತಿ ಬಲಿ! ಆರೋಪಿ ಪರಾರಿ!
Siddapura: ಕೊಳಂಬೆ ವಿನು ಬೆಳ್ಯಪ್ಪ ಅವರು ಗುಂಡೇಟಿಗೆ ಮೃತ ಪಟ್ಟಿರುವ ಘಟನೆ ಸಿದ್ದಾಪುರ (Siddapura) ಸಮೀಪದ ಅಭ್ಯತ್ ಮಂಗಲದಲ್ಲಿ ನಡೆದಿರುವ ಕುರಿತು ವರದಿಯಾಗಿದೆ.