Latest Health Updates Kannada
Air of AC: AC ಯ ಗಾಳಿಯನ್ನು ಹೆಚ್ಚಾಗಿ ಯೂಸ್ ಮಾಡ್ತೀರ? ಹುಷಾರ್
ಈ ಅಭ್ಯಾಸ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ? ಎಸಿಯ ಅತಿಯಾದ ಬಳಕೆಯು ದೇಹಕ್ಕೆ ಸಾಕಷ್ಟು ಹಾನಿಯನ್ನುಂಟುಮಾಡುತ್ತದೆ.
ಈ ಅಭ್ಯಾಸ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ? ಎಸಿಯ ಅತಿಯಾದ ಬಳಕೆಯು ದೇಹಕ್ಕೆ ಸಾಕಷ್ಟು ಹಾನಿಯನ್ನುಂಟುಮಾಡುತ್ತದೆ.
ಜನರು ತಮ್ಮ ಮನೆಗಳಲ್ಲಿ ಎಸಿ ಹೊಂದಿರುತ್ತಾರೆ. ಎಸಿಯಲ್ಲಿ ಎರಡು ವಿಧಗಳಿವೆ. ಆದರೆ, ಎಸಿಯ ಬಣ್ಣ (AC color) ಏಕೆ ಬಿಳಿ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?