ಶನಿವಾರ, 24 ಅಕ್ಟೋಬರ್ 2026

Abul Tayyab Al-Mutanabbi

Entertainment

Oldest Book Market in the World: ಪ್ರಪಂಚದಲ್ಲೇ ಅತ್ಯಂತ ಹಳೆಯ ಪುಸ್ತಕ ಮಾರುಕಟ್ಟೆ ಇರುವುದು ಎಲ್ಲಿ ಗೊತ್ತಾ? ಈ ಸ್ಥಳದ ವಿಶೇಷತೆ ತಿಳಿದರೆ ಮೂಗಿನ ಮೇಲೆ ಬೆರಳಿಡ್ತೀರಾ…

ಓದುವ ಆಸಕ್ತಿ ಹವ್ಯಾಸ ಹೊಂದಿದ್ದವರಿಗೆ ಪುಸ್ತಕದಷ್ಟು ಉತ್ತಮ ಸಂಗಾತಿ ಮತ್ತೊಂದಿಲ್ಲ. ಹೊಸ ಹೊಸ ವಿಚಾರಗಳ ಜೊತೆಗೆ ಓದುಗನ ಭಾವನೆಗಳ ಜೊತೆ ಸಮ್ಮಿಲನವಾಗುವ ಇಲ್ಲವೇ ಓದುಗನ ಮನಸ್ಸಿನಲ್ಲಿ ಕಾತರ, ವಿಮರ್ಶೆಗೆ ತಳ್ಳಿ ಅಕ್ಷರ ಲೋಕದ ಸವಿಪಾಕದ ರುಚಿ ಕೇವಲ ”…