ಶನಿವಾರ, 24 ಅಕ್ಟೋಬರ್ 2026

Abhinaya serials

Entertainment

ಹಿರಿಯ ಕಲಾವಿದೆ ಅಭಿನಯ ನಾಪತ್ತೆ, ಜೈಲು ಸೇರಬೇಕಾದ ನಟಿ ಎಲ್ಲಿ? ಲುಕ್‌ಔಟ್‌ ನೋಟಿಸ್‌ ಜಾರಿ!

ಸ್ಯಾಂಡಲ್‌ವುಡ್‌ ನಟಿ, ಟಿವಿ ಲೋಕದ ಹಿರಿಯ ನಟಿ ಅಭಿನಯ ಅವರಿಗೆ ಇತ್ತೀಚೆಗೆ ವರದಕ್ಷಿಣೆ ಹಾಗೂ ಕಿರುಕುಳ ಪ್ರಕರಣದಲ್ಲಿ ಅಪರಾಧಿಯೆಂದು ತೀರ್ಪು ಬಂದಿದ್ದು, ಆದರೆ ಈಗ ಈ ನಟಿ ನಾಪತ್ತೆಯಾಗಿದ್ದಾರೆ. ಜೈಲು ಸೇರಬೇಕಿದ್ದ ಈ ಹಿರಿಯ ನಟಿ ಈಗ ನಾಪತ್ತೆಯಾಗಿದ್ದು…