News
Virat Kohli: ವಿರಾಟ್ ಕೊಹ್ಲಿ ತಿಂಗಳುಗಟ್ಟಲೆ ನನ್ನ ಜತೆ ಮಾತನಾಡುತ್ತಿರಲಿಲ್ಲ – ದೇವರಿಗೆ ಧನ್ಯವಾದಗಳು! – ಎಬಿ ಡಿವಿಲಿಯರ್ಸ್
Virat Kohli: ವಿರಾಟ್ ಕೊಹ್ಲಿ ತಿಂಗಳುಗಟ್ಟಲೆ ನನ್ನ ಜತೆ ಮಾತನಾಡುವುದನ್ನು ನಿಲ್ಲಿಸಿದ್ದರು ಎಂದು ಎಬಿ ಡಿವಿಲಿಯರ್ಸ್ ಬಹಿರಂಗಪಡಿಸಿದ್ದಾರೆ. ಇದೀಗ "ಅವರು ಕಳೆದ ಆರು ತಿಂಗಳಿನಿಂದ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ.



