ಶನಿವಾರ, 24 ಅಕ್ಟೋಬರ್ 2026

Aap

Karnataka State Politics Updates

ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಬಂತು ಮತ್ತೊಂದು ಸಂಕಷ್ಟ! 10 ದಿನದಲ್ಲಿ 164 ಕೋಟಿ ಹಿಂದಿರುಗಿಸುವಂತೆ ನೋಟಿಸ್!

ರಾಷ್ಟ್ರ ರಾಜಕಾರಣದಲ್ಲಿ ಸದ್ಯ ಚಿಗುರೊಡೆಯುತ್ತಿರುವ ಪಕ್ಷವೆಂದರೆ ಆಮ್ಆದ್ಮಿ(AAP). ದೆಹಲಿ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವ ಈ ಪಕ್ಷ ಉಚಿತ ಕೊಡುಗೆಗಳ ಮೂಲಕ ಸದಾ ಸುದ್ಧಿಯಲ್ಲಿರುತ್ತದೆ. ಭ್ರಷ್ಟಾಚಾರ ವಿರೋಧಿಯಾಗಿ ಹುಟ್ಟಿಕೊಂಡಿದ್ದ ಆಮ್ಆದ್ಮಿಯು ಇತ್ತೀಚಿಗಂತೂ ಅದರ ಸುಳಿಯಲ್ಲೇ ಸಿಲುಕಿ ನಲುಗುತ್ತ,…

Karnataka State Politics Updates

ADR Report : ಗುಜರಾತ್‌ ಚುನಾವಣೆಯಲ್ಲಿ ಗೆದ್ದ 40 ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್!

ಗುಜರಾತ್‌ ಚುನಾವಣೆಯಲ್ಲಿ ಗೆದ್ದ 40 ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ಜಡಿದಿದ್ದಾರೆ. ಈ 40 ಮಂದಿಯಲ್ಲಿ ಸುಮಾರು 29 ಮಂದಿಯ ವಿರುದ್ಧ ಕೊಲೆ, ಅತ್ಯಾಚಾರದಂತಹ ಗಂಭೀರ ಪ್ರಕರಣಗಳು ದಾಖಲಾಗಿವೆ. ಇನ್ನೂ ಈ ಮಾಹಿತಿಯನ್ನು ‘ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’…

Karnataka State Politics Updates

ಲಗಾಮು ಬಿಚ್ಚಿಕೊಂಡು ಓಡುತ್ತಿರುವ ಚಕ್ರವರ್ತಿ ಮೋದಿಯ ಅಶ್ವಮೇಧದ ಕುದುರೆ, ಐತಿಹಾಸಿಕ 160 ಸ್ಥಾನ ಪಡೆಯುವ ಸಂಭ್ರಮದಲ್ಲಿ ಗುಜರಾತಿನ ರಸ್ತೆ ರಸ್ತೆಗಳಲ್ಲಿ ನೃತ್ಯ, ಸಂಭ್ರಮಾಚರಣೆ

ಗುಜರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಶ್ವಮೇಧದ ಕುದುರೆ ಲಂಗು ಲಗಾಮು ಬಿಚ್ಚಿಕೊಂಡು ನಾಗಾಲೋಟ ಗೈಯುತ್ತಿದೆ. ಹಳೆಯ ಎಲ್ಲಾ ದಾಖಲೆಗಳನ್ನು ಮತ್ತು ಇದುವರೆಗೆ ಬಂದ ಎಲ್ಲಾ ಎಕ್ಸಿಟ್ ಪೋಲ್ ಗಳ ನಿರೀಕ್ಷೆಯನ್ನು ಕೂಡಾ ಮೀರಿ 150 ಕ್ಕು ಅಧಿಕ ಸ್ಥಾನಗಳಲ್ಲಿ…

Karnataka State Politics Updates

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಆಮ್ ಆದ್ಮಿ ದಿಗ್ವಿಜಯ | 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ

ದೆಹಲಿ: ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಚುನಾವಣೆಯಲ್ಲಿ ಆಮ್ ಆದ್ಮ ಪಕ್ಷ (ಎಪಿಪಿ) 134 ಸ್ಥಾನಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 15 ವರ್ಷಗಳ ಬಿಜೆಪಿ ಆಡಳಿತಕ್ಕೆ ಆಮ್ ಆದ್ಮಿ ಅಡ್ಡಗಾಲು ಇಟ್ಟಂತಾಗಿದೆ. ಬಿಜೆಪಿ 103…

latest

ಗುಜರಾತ್ ಚುನಾವಣೋತ್ತರ ಸಮೀಕ್ಷೆ ಬಹಿರಂಗ | ಸತತ 7 ನೇ ಬಾರಿ ಗುಜರಾತಿನಲ್ಲಿ ಬಿಜೆಪಿ , ಹಿಮಾಚಲ ಪ್ರದೇಶ ಕೂಡಾ ಬಿಜೆಪಿ ಕೈಯಲ್ಲೇ !

ಗುಜರಾತ್ ನಲ್ಲಿ ಮೋದಿಯ ಅಶ್ವಮೇಧದ ಕುದುರೆಯನ್ನು ಈ ಸಲ ಕೂಡಾ ಯಾರಿಂದಲೂ ಕಟ್ಟಿ ಹಾಕಲು ಸಾಧ್ಯವಿಲ್ಲವಾಗಿದೆ. ಈ ಬಾರಿಯೂ ಬಿಜೆಪಿ ಮೋದಿಯ ತವರು ರಾಜ್ಯದಲ್ಲಿ ನಿಚ್ಚಳವಾಗಿ ಅಧಿಕಾರಕ್ಕೆ ಬರಲಿದೆ ಎಂದು ಹಲವು ಚುನಾವಣೋತ್ತರ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಜನ್ ಕಿ…

latest

ವೈರಲ್‌ ನ್ಯೂಸ್‌ : ತಿಹಾರ್ ಜೈಲಿನಲ್ಲಿ ದೆಹಲಿ ಸಚಿವ ಸತ್ಯೇಂದ್ರ ಜೈನ್ ಕಾಲಿಗೆ​ ಮಸಾಜ್ ಮಾಡಿಸಿಕೊಳ್ತಿರೋ ವಿಡಿಯೋ ವೈರಲ್‌| ವೀಕ್ಷಿಸಿ

ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖಂಡ, ದೆಹಲಿ ಸಚಿವ ಸತ್ಯೇಂದ್ರ ಜೈನ್ ದೆಹಲಿಯ ತಿಹಾರ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ಹಳೆಯ ವಿಡಿಯೋವೊಂದು ವೈರಲ್​ ಆಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜೈಲು ಸಿಬ್ಬಂದಿ ವಿರುದ್ಧ ಜೈಲಾಧಿಕಾರಿಗಳು ಈಗಾಗಲೇ ಕ್ರಮ ಕೈಗೊಂಡಿದ್ದಾರೆ.…

latest

AAP ನಾಯಕ ಸತ್ಯೇಂದ್ರ ಜೈನ್ ಗೆ 10 ಕೋಟಿ ನೀಡಿದ್ದೆ – ಸುಖೇಶ್ ಚಂದ್ರಶೇಖರ್

ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡೀಸ್‌ (Jacqueline Fernandez) ಎಕ್ಸ್‌ ಬಾಯ್‌ಫ್ರೆಂಡ್‌ ಹಾಗೂ ವಂಚಕ ಸುಖೇಶ್‌ ಚಂದ್ರಶೇಖರ್‌ (Sukesh Chandrasekhar) ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾಗೆ (Delhi Lieutenant Governor V.K. Saxena) ಪತ್ರದ ಮೂಲಕ ಸ್ಫೋಟಕ ಮಾಹಿತಿ…

Karnataka State Politics Updates

Excise Policy Scam : ಬಿಜೆಪಿಯಿಂದ ನನಗೆ ಬಿಗ್ ಆಫರ್ ಬಂದಿದೆ -ಮನೀಶ್ ಸಿಸೋಡಿಯಾ

ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಬಿಜೆಪಿ ನನಗೆ ಆಫರ್ ಮಾಡಿದೆ ಎಂದು ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಆಮ್ ಆದ್ಮಿ ಪಕ್ಷವನ್ನು ಬಿಟ್ಟು ನಮ್ಮ ಪಕ್ಷಕ್ಕೆ ಬನ್ನಿ, ನಿಮ್ಮ ಎಲ್ಲಾ ಸಿಬಿಐ ತನಿಖೆ ಮತ್ತು ಎಲ್ಲ ಪ್ರಕರಣಗಳಿಂದ ಮುಕ್ತಿ…

Karnataka State Politics Updates

ದಕ್ಷಿಣ ಕನ್ನಡ ಚುನಾವಣಾ ಕಣಕ್ಕೆ ಎಎಪಿ ಪಕ್ಷ!! ಮಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯಲು ಅಭ್ಯರ್ಥಿ ಫಿಕ್ಸ್!?

ಮಂಗಳೂರು: ದಕ ಜಿಲ್ಲೆಯಲ್ಲಿ ಆಮ್ ಆದ್ಮಿ ಪಕ್ಷ ತನ್ನ ಉತ್ತಮ ಕಾರ್ಯಚಟುವಟಿಕೆಗಳಿಂದ ಸಕ್ರಿಯ ಕಾರ್ಯಕರ್ತರ ಸಂಖ್ಯಾಬಲ ಹೆಚ್ಚಿಸಿಕೊಂಡು ಈ ಬಾರಿ ಚುನಾವಣಾ ಕಣಕ್ಕೆ ಇಳಿಯಲು ಸಜ್ಜಾಗಿದೆ. ದಕ ಜಿಲ್ಲೆಯಲ್ಲಿ ಅಭಿವೃದ್ಧಿಯ ಪಣ ತೊಟ್ಟು ಮುನ್ನಲೆಗೆ ಬಂದಿರುವ ಎಎಪಿ ಪಕ್ಷದ…

News

“ಆಮ್ ಆದ್ಮಿ ಪಾರ್ಟಿ” ಸೇರ್ಪಡೆಗೆ ಸಜ್ಜಾದ ಮುಖ್ಯಮಂತ್ರಿ ಚಂದ್ರು!!!

ಬೆಂಗಳೂರು: ಖ್ಯಾತ ನಟ, ಮಾಜಿ ವಿಧಾನ ಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು ಅವರು ಆಮ್ ಆದ್ಮಿ ಪಾರ್ಟಿ ಸೇರ್ಪಡೆಯಾಗುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ತೊರೆದ ಬೆನ್ನಲ್ಲೇ ಮುಖ್ಯಮಂತ್ರಿ ಚಂದ್ರು ಅವರಿಗೆ ಪೃಥ್ವಿರೆಡ್ಡಿ ಮತ್ತು ಪಕ್ಷದ ಮುಖಂಡರ ನಿಯೋಗ ಭೇಟಿಯಾಗಿ ಪಕ್ಷಕ್ಕೆ…