News
Aadhaar – Pan card Link: ಆಧಾರ್ – ಪಾನ್ ಲಿಂಕ್ ಮಾಡದೇ ಇದ್ರೂ 3 ತಿಂಗಳು 1000 ರೂ. ದಂಡ ಇಲ್ಲ ಸುದ್ದಿ ; ಸರ್ಕಾರ ಕೊಟ್ಟಿದೆ ಫ್ರೆಶ್ ಸ್ಪಷ್ಟನೆ !
ಆಧಾರ್ - ಪಾನ್ ಲಿಂಕ್ ಮಾಡದೇ ಇದ್ರೂ 3 ತಿಂಗಳು 1000 ರೂ. ದಂಡ ಇಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಇದೀಗ ಸರ್ಕಾರ ಸ್ಪಷ್ಟನೆ ನೀಡಿದೆ.


