Aadhar card

ಇನ್ನು ಮುಂದೆ ನಿಮ್ಮ ಮನೆ ಬಾಗಿಲಿಗೇ ಬರಲಿದೆ ‘ಆಧಾರ್ ಕಾರ್ಡ್’ ಸೇವೆ : ಇಲ್ಲಿದೆ ಸಂಪೂರ್ಣ ವಿವರ !

ಜನರಿಗೆ ಇನ್ನು ಮುಂದೆ ಮನೆ ಬಾಗಿಲಿಗೆ ಆಧಾರ್ ಕಾರ್ಡ್ ಸೇವೆ ಒದಗಿಸುವ ಕೆಲಸವೊಂದು ಸಜ್ಜಾಗುತ್ತಿದೆ. ನಿಮ್ಮ ಫೋನ್ ಸಂಖ್ಯೆಯನ್ನು ಆಧಾರ್ ಗೆ ಲಿಂಕ್ ಮಾಡುವುದು, ಇತರ ಮಾಹಿತಿಯನ್ನು ನವೀಕರಿಸುವುದು ಇತ್ಯಾದಿಗಳಂತಹ ಆಧಾರ್ ಸಂಬಂಧಿತ ಸೇವೆಗಳನ್ನು ಶೀಘ್ರದಲ್ಲೇ ನಿಮ್ಮ ಮನೆಯ ಸೌಕರ್ಯದಲ್ಲಿ ಮಾಡಬಹುದು. ಅಂದರೆ ನೀವು ಈ ಸೇವೆಗಳನ್ನು ಪಡೆಯಲು ನೀವು ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಅಗತ್ಯವಿರುವುದಿಲ್ಲ. ಈಗಾಗಲೇ ಈ ಬಗ್ಗೆ ಯುಐಡಿಎಐ ಪ್ರಸ್ತುತ 48,000 ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಪೋಸ್ಟ್ ಮ್ಯಾನ್ ಗಳಿಗೆ …

ಇನ್ನು ಮುಂದೆ ನಿಮ್ಮ ಮನೆ ಬಾಗಿಲಿಗೇ ಬರಲಿದೆ ‘ಆಧಾರ್ ಕಾರ್ಡ್’ ಸೇವೆ : ಇಲ್ಲಿದೆ ಸಂಪೂರ್ಣ ವಿವರ ! Read More »

ಪಡಿತರ ಚೀಟಿ ಧಾರಕರಿಗೊಂದು ಮಹತ್ವದ ಮಾಹಿತಿ | ತಪ್ಪದೇ ತಿಳಿದುಕೊಳ್ಳಿ

ಎಲ್ಲಾ ರಾಜ್ಯ ಸರ್ಕಾರಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಅಡಿಯಲ್ಲಿ ಪಡಿತರ ಚೀಟಿಗಳನ್ನು ವಿತರಿಸಿವೆ. ಈ ಕಾರ್ಡ್ ಮೂಲಕ ಅನೇಕ ಪ್ರಯೋಜನಗಳನ್ನ ಪಡೆಯಬಹುದಾಗಿದ್ದು, ಇವುಗಳನ್ನು ಆಹಾರ ಭದ್ರತಾ ಕಾರ್ಡ್‌’ಗಳೆಂದು ಸಹ ಕರೆಯಲಾಗುತ್ತದೆ. ಕೊರೊನಾ ವೈರಸ್ ಕಾರಣದಿಂದಾಗಿ ಬಡತನ ರೇಖೆಗಿಂತ ಕೆಳಗಿರುವ ಮತ್ತು ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬ ಫಲಾನುಭವಿಗೆ ಕೇಂದ್ರ ಸರ್ಕಾರವು ಐದು ಕಿಲೋ ಅಕ್ಕಿಯನ್ನ ಉಚಿತವಾಗಿ ವಿತರಿಸ್ತಿದೆ. ಹಾಗೆನೇ ಈ ವರ್ಷದ ನವೆಂಬರ್ ತಿಂಗಳವರೆಗೆ ವಿತರಣೆ ಪ್ರಕ್ರಿಯೆ ನಡೆಯುತ್ತಿದೆ. ಆದಾಗ್ಯೂ, ಕೆಲವು ಜನರು ರೇಷನ್ ಕಾರ್ಡ್ಗಳ …

ಪಡಿತರ ಚೀಟಿ ಧಾರಕರಿಗೊಂದು ಮಹತ್ವದ ಮಾಹಿತಿ | ತಪ್ಪದೇ ತಿಳಿದುಕೊಳ್ಳಿ Read More »

ಪಡಿತರ ಚೀಟಿದಾರರೇ, ಒಂದೇ ಒಂದು ತಪ್ಪು ಮಾಡಿದ್ರು ಸಿಗಲ್ಲ ಉಚಿತ ಪಡಿತರ : ಇಂದೇ ಈ ಕೆಲಸ ಮಾಡಿ

ಕೊರೊನಾ ವೇಗವಾಗಿ ಹರಡಿದ ಕಾರಣ ಮೋದಿ ಸರ್ಕಾರವು ಲಾಕ್‌ಡೌನ್ ಹೇರಿತು ಹೀಗಾಗಿ ಕಷ್ಟಕ್ಕೆ ಸಿಲುಕಿದ ಬಡವರ ದೃಷ್ಟಿಯಿಂದ, ಸರ್ಕಾರವು ಉಚಿತ ಪಡಿತರ ಸೌಲಭ್ಯವನ್ನು ಪ್ರಾರಂಭಿಸಿತು. ಸರ್ಕಾರದ ಈ ಸೌಲಭ್ಯ ಇಂದಿಗೂ ಮುಂದುವರಿದಿದೆ. ಕೇಂದ್ರ ಸರ್ಕಾರದ ಈ ಯೋಜನೆಯು ಸೆಪ್ಟೆಂಬರ್ 2022 ರವರೆಗೆ ಮುಂದುವರೆಸಿದೆ. ಜೂನ್ 30 ರೊಳಗೆ ಆಧಾರ್ ಜೊತೆ ಲಿಂಕ್ ಮಾಡಿ. ಇದೀಗ ಸರ್ಕಾರಿ ಪಡಿತರ ಚೀಟಿ ಪಡೆಯುವವರಿಗೆ ಪಡಿತರ ಚೀಟಿ ಜೊತೆ ಆಧಾರ್ ಲಿಂಕ್ ಮಾಡುವಂತೆ ಸರ್ಕಾರ ನಿಯಮ ರೂಪಿಸಿದೆ. ಈ ಮೊದಲು, ಇದಕ್ಕೆ …

ಪಡಿತರ ಚೀಟಿದಾರರೇ, ಒಂದೇ ಒಂದು ತಪ್ಪು ಮಾಡಿದ್ರು ಸಿಗಲ್ಲ ಉಚಿತ ಪಡಿತರ : ಇಂದೇ ಈ ಕೆಲಸ ಮಾಡಿ Read More »

ಆಧಾರ್ ಕಾರ್ಡ್ ನಲ್ಲಿ ವಿಚಿತ್ರ ಹೆಸರು ನೊಂದಾಯಿಸಿದ ಸಿಬ್ಬಂದಿ | ಆಧಾರ್ ಕಾರ್ಡ್ ನಿಂದಾಗಿ ಬಾಲಕಿಗೆ ಶಾಲಾ ಪ್ರವೇಶ ನಿರಾಕರಣೆ |

ಆ ಮಗು ಶಾಲೆಗೆ ಸೇರಬೇಕೆಂಬ ಅದಮ್ಯ ಆಸೆ ಹೊಂದಿತ್ತು. ತಂದೆ ತಾಯಿಯು ಕೂಡಾ ಮಗುವನ್ನು ಶಾಲೆಗೆ ಸೇರಿಸಲು ಉತ್ಸಾಹದಿಂದ ಹೋಗಿದ್ದಾರೆ. ಆದರೆ ಆ ಬಾಲಕಿಗೆ ಶಾಲಾ ಮಂಡಳಿ ಶಾಲಾ ಪ್ರವೇಶವನ್ನು ನಿರಾಕರಿಸಿದ್ದಾರೆ. ಇದನ್ನು ಕೇಳಿ ಬಾಲಕಿಯ ತಂದೆ ತಾಯಿಯರು ಆವಕ್ಕಾಗಿದ್ದಾರೆ. ಅನಂತರ ಅವರಿಗೆ ಆದ ಪ್ರಮಾದದ ಬಗ್ಗೆ ಅರಿವಾಗಿದೆ. ಇಲ್ಲಿ ನಡೆದಿರುವುದು ಆಧಾರ್ ಕಾರ್ಡ್ ಪ್ರಮಾದ. ಏನಿದೆ ಆಧಾರ್ ಕಾರ್ಡ್ ವಿಷಯ ಅಂತೀರಾ? ಬನ್ನಿ ತಿಳಿಯೋಣ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ರಾಯ್ …

ಆಧಾರ್ ಕಾರ್ಡ್ ನಲ್ಲಿ ವಿಚಿತ್ರ ಹೆಸರು ನೊಂದಾಯಿಸಿದ ಸಿಬ್ಬಂದಿ | ಆಧಾರ್ ಕಾರ್ಡ್ ನಿಂದಾಗಿ ಬಾಲಕಿಗೆ ಶಾಲಾ ಪ್ರವೇಶ ನಿರಾಕರಣೆ | Read More »

ಕಳೆದು ಹೋದ ಮಾತು ಬಾರದ ಮಗನನ್ನು ಮತ್ತೆ ತಾಯಿ ಮಡಿಲಿಗೆ ಸೇರಿಸಿದ ‘ ಆಧಾರ್ ಕಾರ್ಡ್ ‘ |

ಬೆಂಗಳೂರು ನಗರದಲ್ಲಿ ಕಳೆದುಹೋಗಿದ್ದ ಮಾತು ಬಾರದ ಮಗನನ್ನು ಮತ್ತೆ ತಾಯಿಯ ಮಡಿಲಿಗೆ ಸೇರಿಸಲು ಆಧಾರ್ ಕಾರ್ಡ್ ಉಪಯೋಗಕ್ಕೆ ಬಂದಿದೆ. ಬರೋಬ್ಬರಿ 6 ವರ್ಷದ ಬಳಿಕ ತಾಯಿಯನ್ನು ಸೇರಿದ ಮಗ ಭರತ್ ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾನೆ. ಯಲಹಂಕ ಬಳಿಯ ಸಿಂಗನಾಯಕನಹಳ್ಳಿ ತರಕಾರಿ ಮಾರುಕಟ್ಟೆಯಲ್ಲಿ ಪಾರ್ವತಮ್ಮ ಅವರ ಪುತ್ರ ಭರತ್ 2016 ರಲ್ಲಿ ನಾಪತ್ತೆಯಾಗಿದ್ದ. ಮನೆ ಮಂದಿ ಎಷ್ಟು ಹುಡುಕಾಡಿದರೂ ಭರತ್ ಸಿಕ್ಕಿರಲಿಲ್ಲ. ಹೀಗಾಗಿ ಪಾರ್ವತಮ್ಮ ಅನಿವಾರ್ಯವಾಗಿ ಯಲಹಂಕ ಠಾಣೆಯಲ್ಲಿ ಕಿಡ್ನ್ಯಾಪ್ ಕೇಸ್ ದಾಖಲಿಸಿದ್ದರು. ಯಲಹಂಕದಿಂದ ನಾಗಪುರ ರೈಲ್ವೇ …

ಕಳೆದು ಹೋದ ಮಾತು ಬಾರದ ಮಗನನ್ನು ಮತ್ತೆ ತಾಯಿ ಮಡಿಲಿಗೆ ಸೇರಿಸಿದ ‘ ಆಧಾರ್ ಕಾರ್ಡ್ ‘ | Read More »

ಇನ್ನು ವಿಳಾಸದ ಪುರಾವೆಯಿಲ್ಲದೆ ಲೈಂಗಿಕ ಕಾರ್ಯಕರ್ತರಿಗೂ ಸಿಗುತ್ತದೆ ಆಧಾರ್ ಕಾರ್ಡ್

ಭಾರತದ ಪ್ರತಿಯೊಬ್ಬ ನಾಗರಿಕನಿಗೆ ಆಧಾರ್ ಕಾರ್ಡ್‌ ಕಡ್ಡಾಯವಾಗಿದೆ. ಸರ್ಕಾರದ ಅನೇಕ ಸೇವೆಗಳ ಜೊತೆಗೆ ಖಾಸಗಿ ಸೇವೆಗಳ ಲಾಭ ಪಡೆಯಲು ಆಧಾರ್ ಕಾರ್ಡ್ ಪಡೆಯುವುದು ಅನಿವಾರ್ಯ. ಈಗ ಸೆಕ್ಸ್ ವರ್ಕರ್ಸ್  ಗೆ ಸಂಬಂಧಿಸಿದಂತೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಮಹತ್ವದ ಹೇಳಿಕೆಯೊಂದನ್ನು ನೀಡಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ  ನೀಡುವ ಪ್ರಮಾಣಪತ್ರದ ಆಧಾರದ ಮೇಲೆ ಲೈಂಗಿಕ ಕಾರ್ಯಕರ್ತರಿಗೆ ಆಧಾರ್ ಕಾರ್ಡ್‌ಗಳನ್ನು ನೀಡುವುದಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ  ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಲೈಂಗಿಕ ಕಾರ್ಯಕರ್ತರು ಇನ್ಮುಂದೆ ಸುಲಭವಾಗಿ ಆಧಾರ್ ಕಾರ್ಡ್ …

ಇನ್ನು ವಿಳಾಸದ ಪುರಾವೆಯಿಲ್ಲದೆ ಲೈಂಗಿಕ ಕಾರ್ಯಕರ್ತರಿಗೂ ಸಿಗುತ್ತದೆ ಆಧಾರ್ ಕಾರ್ಡ್ Read More »

ಆಧಾರ್ ಕಾರ್ಡ್ ಅನ್ನು ಪ್ರತಿಯೊಂದು ಕೆಲಸಕ್ಕೂ ಜೊತೆಗೆ ಒಯ್ದು ಕಿರಿಕಿರಿ ಅನುಭವಿಸಿದ್ದೀರಾ?? |‌ಹಾಗಿದ್ರೆ ಇಲ್ಲಿದೆ ನೋಡಿ ಮೊಬೈಲ್ ಮೂಲಕ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಬಹುದಾದ ಸುಲಭ ವಿಧಾನ

ಎಲ್ಲಾ ಭಾರತೀಯ ನಾಗರಿಕರಿಗೆ ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ಕಾರ್ಡ್ ಅನ್ನು ಆರಂಭದಲ್ಲಿ ಗುರುತಿನ ದಾಖಲೆಯಾಗಿ ಪರಿಚಯಿಸಲಾಯಿತು. ಆದರೆ ವರ್ಷಗಳಲ್ಲಿ ಅದು ಎಲ್ಲಾ ವ್ಯವಹಾರಗಳ ಅವಿಭಾಜ್ಯ ಅಂಗವಾಗಿದೆ. ಆಧಾರ್ ಕಾರ್ಡ್ ಇದ್ದಲ್ಲಿ ಸರ್ಕಾರಿ ಕೆಲಸ, ಬ್ಯಾಂಕಿಂಗ್ ಸೇರಿದಂತೆ ಇತರೇ ಕೆಲಸಗಳನ್ನು ಸುಲಭವಾಗಿ ಮಾಡಬಹುದು. ಆಧಾರ್ ಕಾರ್ಡ್‌ ಅನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೀಡುತ್ತದೆ. ಆಧಾರ್ ಸರ್ಕಾರದ ಯೋಜನೆ ಮಾತ್ರವಲ್ಲದೆ ಹಣಕಾಸು ಸೇವೆಗಳಿಗೂ ಅಗತ್ಯವಿದೆ. ಬ್ಯಾಂಕ್ ಖಾತೆ, ವಾಹನ ಮತ್ತು ವಿಮಾ ಪಾಲಿಸಿಗಳೊಂದಿಗೂ …

ಆಧಾರ್ ಕಾರ್ಡ್ ಅನ್ನು ಪ್ರತಿಯೊಂದು ಕೆಲಸಕ್ಕೂ ಜೊತೆಗೆ ಒಯ್ದು ಕಿರಿಕಿರಿ ಅನುಭವಿಸಿದ್ದೀರಾ?? |‌ಹಾಗಿದ್ರೆ ಇಲ್ಲಿದೆ ನೋಡಿ ಮೊಬೈಲ್ ಮೂಲಕ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಬಹುದಾದ ಸುಲಭ ವಿಧಾನ Read More »

ಆಧಾರ್ ಕಾರ್ಡ್ ಬಳಸುವಾಗ ತಪ್ಪಿಯೂ ಈ ಕೆಲಸ ಮಾಡಬೇಡಿ | ಒಂದು ವೇಳೆ ಈ ತಪ್ಪು ನಡೆದು ಹೋದರೆ ನೀವು ತೆರಬೇಕಾದೀತು ಭಾರಿ ದಂಡ!!

ಭಾರತದಲ್ಲಿ ಆಧಾರ್ ಕಾರ್ಡ್ ಒಂದು ಮುಖ್ಯ ದಾಖಲೆಯ ಲಾಗ್ ಇಲ್ಲದೆ ಕಡ್ಡಾಯ ದಾಖಲೆಯೂ ಆಗಿದೆ. ಇದು ಇಲ್ಲದೇ ನೀವು ಯಾವುದೇ ಸರ್ಕಾರಿ ಅಥವಾ ಸರ್ಕಾರೇತರ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಆಧಾರ್ ಕಾರ್ಡ್‌ ನಿಯಮಗಳಲ್ಲಿ ಇದೀಗ ಪ್ರಮುಖವಾದ ಅಪ್‌ಡೇಟ್‌ ಆಗಿದೆ. ಒಂದು ವೇಳೆ ನೀವೇನಾದರೂ ತಪ್ಪಾದ 12-ಅಂಕಿಯ ಬಯೋಮೆಟ್ರಿಕ್ ಐಡಿ ಸಂಖ್ಯೆಯನ್ನು ಒದಗಿಸಿದರೆ ರೂ. 10,000 ದಂಡ ವಿಧಿಸಬಹುದು. ಹೌದು, ಇನ್ನು ಮುಂದೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಉಲ್ಲೇಖಿಸುವಾಗ ಜಾಗರೂಕರಾಗಿ ಇರಬೇಕು. ಆದಾಯ ತೆರಿಗೆ ಕಾಯ್ದೆ 1961ರ ಇತ್ತೀಚಿನ …

ಆಧಾರ್ ಕಾರ್ಡ್ ಬಳಸುವಾಗ ತಪ್ಪಿಯೂ ಈ ಕೆಲಸ ಮಾಡಬೇಡಿ | ಒಂದು ವೇಳೆ ಈ ತಪ್ಪು ನಡೆದು ಹೋದರೆ ನೀವು ತೆರಬೇಕಾದೀತು ಭಾರಿ ದಂಡ!! Read More »

error: Content is protected !!
Scroll to Top