Adhar card: ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗಿದ್ಯೋ, ಇಲ್ವೋ ಎಂಬ ಗೊಂದಲವೇ? ಹಾಗಿದ್ರೆ ಜಸ್ಟ್ ಹೀಗ್ ಮಾಡಿ, ಕುಳಿತಲ್ಲೇ ಚೆಕ್ ಮಾಡಿ
Adhar card: ಇಂದು ಸರ್ಕಾರದ ಪ್ರತಿಯೊಂದು ಯೋಜನೆಯನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಅದರಲ್ಲೂ ಕೂಡ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಂದ ನಂತರ ಅವುಗಳ ಫಲಾನುಭವಿಗಳಾಗಲು ಆಧಾರ್ ಕಾರ್ಡ್(Adhar card) ಬೇಕೇ ಬೇಕು ಹೀಗಾಗಿ ಆಧಾರ್ ಕಾರ್ಡ್…








