Karnataka State Politics Updates
Ration: ಆಧಾರ್ ಕಾರ್ಡ್ ಹೊಂದಿರೋರು ಕೂಡಲೇ ಈ ಕೆಲಸ ಮಾಡಿಸಿ- ಬಳಿಕ ದೇಶದ ಯಾವುದೇ ಮೂಲೆಯಲ್ಲೂ ರೇಷನ್ ಪಡೆಯಬಹುದು !
Ration: ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ (Government) ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಇದೀಗ ಉಚಿತ ಪಡಿತರ ವಿತರಣೆಯ (Ration) ಕುರಿತಾಗಿ ಮಹತ್ವದ ಅಪ್ಡೇಟ್ ಹೊರಬಿದ್ದಿದೆ. ನೀವು ಆಧಾರ್ ಕಾರ್ಡ್…


