News
Adhar – pan Link: ಇಂತವರಿಗೆ ಯಾವುದೇ ಗ್ಯಾರಂಟಿ ಸ್ಕೀಮ್ ಇಲ್ಲ !! ಕೊನೇ ಕ್ಷಣದಲ್ಲಿ ಹೊಸ ಟ್ವಿಸ್ಟ್ ಕೊಟ್ಟ ರಾಜ್ಯ ಸರ್ಕಾರ !!
ಲಿಂಕ್ ಮಾಡಿಸುವುದಾದರೆ ದಂಡ ಪಾವತಿಸಬೇಕಾಗುತ್ತದೆ. ಆದರೆ ಇಷ್ಟಾದರೂ ಕೂಡ ಲಿಂಕ್ ಮಾಡದವರಿಗೆ ಇದೀಗ ರಾಜ್ಯ ಸರ್ಕಾರವೀಗ ಬಿಗ್ ಶಾಕ್ ನೀಡಿದೆ.
ಲಿಂಕ್ ಮಾಡಿಸುವುದಾದರೆ ದಂಡ ಪಾವತಿಸಬೇಕಾಗುತ್ತದೆ. ಆದರೆ ಇಷ್ಟಾದರೂ ಕೂಡ ಲಿಂಕ್ ಮಾಡದವರಿಗೆ ಇದೀಗ ರಾಜ್ಯ ಸರ್ಕಾರವೀಗ ಬಿಗ್ ಶಾಕ್ ನೀಡಿದೆ.
ಆಧಾರ್-ಪಾನ್ ಕಾರ್ಡ್ ಜೋಡಣೆಗೆ ನಾಳೆಯೇ ಕೊನೆ ದಿನವಾಗಿದೆ. ಆಧಾರ್ ಜೋಡಣೆ (Aadhaar Card - PAN Card) ಮಾಡದಿದ್ದರೆ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ.