ಸೋಮವಾರ, 26 ಅಕ್ಟೋಬರ್ 2026
Trending

Aadhaar blocking

latest

Aadhar : ಆಧಾರ್‌ ಏನಾದರೂ ಬ್ಲಾಕ್‌ ಮಾಡೋದಿದ್ದರೆ ಈ ನಂಬರ್‌ಗೆ ಮೆಸೇಜ್‌ ಮಾಡಿ

ದೇಶದಲ್ಲಿ ಆಧಾರ್ ಕಾರ್ಡ್ ತುಂಬಾನೇ ಅತ್ಯಗತ್ಯ. ಇಂದಿನ ದಿನದಲ್ಲಿ ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ (Aadhaar Card) ಬೇಕೇ ಬೇಕು. ಹಾಗೆಯೇ ಆಧಾರ್ ಕಾರ್ಡ್ ನಲ್ಲಿ ಹಲವು ಅಪ್ಡೇಟ್ (UIDAI update) ಬರುತ್ತಲೇ ಇವೆ. ಇಲ್ಲಿ ನಾವು ಆಧಾರ್‌ ಬ್ಲಾಕ್‌ ಮಾಡುವ ಅಪ್ಡೇಟ್‌ ನ ಮಾಹಿತಿ ನೀಡಿದ್ದೇವೆ.