Karnataka State Politics Updates
PM Narendra Modi: ಇನ್ಮುಂದೆ ಯಾರೂ ನನ್ನನ್ನು ಹೀಗೆ ಕರೆಯಕೂಡದು – ಪ್ರಧಾನಿ ಮೋದಿಯ ಅಚ್ಚರಿ ಹೇಳಿಕೆ
aadarniya Modiji: ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಸಂಸದರಿಗೆ ತಮ್ಮನ್ನು ಮೋದಿಜಿ(modiji), ಆದರಣೀಯ ಮೋದಿಜಿ(aadarniya modiji), ಶ್ರೀ ಮೋದಿಜಿ(Shri Modiji) ಎಂದು ಕರೆಯಬಾರದು ಎಂದು ತಿಳಿಸಿದ್ದಾರೆ. ಭಾರತೀಯ ಜನತಾ ಪಾರ್ಟಿಯ (Bharatiya Janata Party) ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ…

