News
Iran – Israel: ಇರಾನ್’ನಿಂದ ಇಸ್ರೇಲ್ ಮೇಲೆ ಭೀಕರ ಕ್ಷಿಪಣಿ ದಾಳಿ: ಅಪಾಯದ ಅಂಚಿನಲ್ಲಿ ಇಸ್ರೇಲ್ ನಾಗರಿಕರು!
ran – Israel: ಇರಾನ್’ನಿಂದ ಇಸ್ರೇಲ್ (Iran – Israel) ಮೇಲೆ ಭೀಕರ ಕ್ಷಿಪಣಿ ದಾಳಿಯಾಗಿದ್ದು, ಇದೀಗ ಇಸ್ರೇಲ್ ನಾಗರಿಕರು ಅಪಾಯದ ಅಂಚಿನಲ್ಲಿದ್ದಾರೆ. ಹೌದು, ಈಗಾಗಲೇ ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿಗಳನ್ನು ಹಾರಿಸಿದೆ ಮತ್ತು ದೇಶದ ಎಲ್ಲಾ ನಾಗರಿಕರು…

