ಶನಿವಾರ, 24 ಅಕ್ಟೋಬರ್ 2026

A small rock in the middle of the sea

News

Japan: ಸಮುದ್ರದ ನಡುವಿರೋ ಸಣ್ಣ ಕಲ್ಲು ಬಂಡೆ ಉಳಿಸಿಕೊಳ್ಳಲು 4,500 ಕೋಟಿ ಖರ್ಚು ಮಾಡಿದ ಜಪಾನ್ – ಅದು ಮುಳುಗಿದರೆ ಏನಾಗುತ್ತೆ?

  Japan: ಜಪಾನ್ ದೇಶವು ಸಮುದ್ರದ ಮಧ್ಯದಲ್ಲಿರುವ ಸಣ್ಣ ಬಂಡೆಕಲ್ಲಿಗಾಗಿ ಬರೋಬ್ಬರಿ 4, 500 ಕೋಟಿ ಖರ್ಚು ಮಾಡಿ ಆ ಕಲ್ಲನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಹಾಗಾದರೆ ಆ ಕಲ್ಲಿನ ಮಹತ್ವವೇನು? ಅದು ಮುಳುಗಿದರೆ ಏನಾಗುತ್ತದೆ? ಇಲ್ಲಿದೆ ನೋಡಿ…