ಶನಿವಾರ, 24 ಅಕ್ಟೋಬರ್ 2026

a scrunchie and more

News

Viral News: ಅನಾರೋಗ್ಯಕ್ಕೆ ತುತ್ತಾದ ನಾಯಿ ಮರಿ; ಹೊಟ್ಟೆಯಲ್ಲಿತ್ತು 30 ಕ್ಕೂ ಹೆಚ್ಚು ವಸ್ತುಗಳು

Viral News: ಕ್ಯಾಲಿಫೋರ್ನಿಯಾದಲ್ಲಿ ಸಾಕಿದ ಏಳು ತಿಂಗಳ ನಾಯಿ ಮರಿಯೊಂದು ಮನೆಯಲ್ಲಿ ಚುರುಕಿನಿಂದ ಓಡಾಡುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ನಾಯಿಗೆ ಒಮ್ಮೆಲೇ ಅನಾರೋಗ್ಯ ಉಂಟಾಗಿದೆ.