ಬುಧವಾರ, 28 ಅಕ್ಟೋಬರ್ 2026
Trending

A person donated 1.80 acres of land worth 8 crores

News

Mangaluru : ಹಜ್ ಭವನ ನಿರ್ಮಾಣಕ್ಕೆ 8 ಕೋಟಿ ಮೌಲ್ಯದ 1.80 ಎಕ್ರೆ ಜಮೀನು ದಾನ ನೀಡಿದ ವ್ಯಕ್ತಿ !!

Mangaluru : 'ಮಂಗಳೂರು ಹಜ್ ಭವನ' ನಿರ್ಮಾಣಕ್ಕಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಸುಮಾರು 8 ಕೋಟಿ ರೂ. ಮೌಲ್ಯದ 1.80 ಎಕರೆ ಭೂಮಿ ದಾನ ಮಾಡಿದ್ದಾರೆ.