ಸೋಮವಾರ, 26 ಅಕ್ಟೋಬರ್ 2026
Trending

a huge monitor lizard on the wall of house in Madikeri

ಮಡಿಕೇರಿ

Madikeri: ಮನೆಯೊಂದರ ಗೋಡೆ ಮೇಲೇರಿದ ಬೃಹತ್‌ ಗಾತ್ರದ ಉಡ!! ಇಣುಕಿ ನೋಡುತ್ತಿರುವುದು ಯಾರನ್ನು?

Madikeri: ಕೊಡಗು ಜಿಲ್ಲೆಯ ಪೊನ್ನಂಪೇಟೆಯ ತಾಲ್ಲೂಕಿನ ಕುಂದಾ ಗ್ರಾಮದಲ್ಲಿ ಬರೋಬ್ಬರಿ ಐದು ಅಡಿಯಿಂದ ಆರರವರೆಗಿನ ಉಡವೊಂದು ಪತ್ತೆಯಾಗಿದ್ದು, ಅಳಿವನಂಚಿನಲ್ಲಿರುವ ಜೀವಿ ಇದು ಎಂದು ಹೇಳಲಾಗಿದೆ(Madikeri). ಉಡಗಳು ಕಾಡಿನಲ್ಲಿ, ರಕ್ಷಿತಾರಣ್ಯದಲ್ಲಿ ಕಂಡು ಬರುತ್ತದೆ. ಆದರೆ ಇದು ಮನೆ ಸಮೀಪ ಪತ್ತೆಯಾಗಿದೆ.…