News
D K Shivkumar : 9 ವಿವಿಗಳನ್ನು ಮುಚ್ಚಲ್ಲ, ಆದ್ರೆ ಹೀಗೆ ಮಾಡ್ತೇವೆ !! ಸದನದಲ್ಲಿ ಡಿಕೆಶಿ ಹೇಳಿಕೆ
D K Shivakumar : ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು 9 ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸಿದ್ದು ಅದನ್ನು ಇದೀಗ ಆಡಳಿತರೂಢ ಕಾಂಗ್ರೆಸ್ ಸರ್ಕಾರ ಹುಚ್ಚಲು ತೀರ್ಮಾನಿಸಿತ್ತು. ಈ ವಿಚಾರ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು.


