News
Fuel Shortage Rumors: ಇಂಧನ ಸಿಗಲ್ಲ ಎಂಬ ವದಂತಿ- ಪೆಟ್ರೋಲ್ ಬಂಕ್ಗೆ ನೀರಿನ ಸಿಂಟ್ಯಾಕ್ಸ್ ತಂದು 82 ಸಾವಿರದ ಡೀಸೆಲ್ ತುಂಬಿಸಿದ ವ್ಯಕ್ತಿ!!
Fuel Shortage Rumors: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಿರ್ಮಿತವಾಗಿರುವ ಯುದ್ಧ ವಾತಾವರಣದಿಂದಾಗಿ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ರಷ್ಯಾ ಮೇಲಿನ ನಿರ್ಬಂಧಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಅನಿಲ. ಅಭಾವ ಉಂಟಾಗಿದೆ. ಆದ್ರೂ ನಮ್ಮಲ್ಲಿ ಇದುವರೆಗೂ ಯಾವ…

