ಶನಿವಾರ, 24 ಅಕ್ಟೋಬರ್ 2026

7th Pay Commission News In Hindi

latest

7th Pay Commission: ಸರಕಾರಿ ನೌಕರರಿಗೆ ಹೊಡೆಯಿತು ಲಾಟ್ರಿ! 4% ಡಿಎ ಹೆಚ್ಚಳಕ್ಕೆ ಕೇಂದ್ರ ಅನುಮೋದನೆ!!

7th Pay Commission DA Hike: ಕೇಂದ್ರ ಸರಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ದೀಪಾವಳಿಗೆ ಕೇಂದ್ರ ಸರಕಾರ ಭರ್ಜರಿ ಉಡುಗೊರೆಯೊಂದನ್ನು ನೀಡಿದೆ. ಡಿಎ ಮತ್ತು ಡಿಆರ್‌ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ(7th Pay Commission) ಅನುಮೋದನೆ ದೊರಕಿದೆ…