ಶನಿವಾರ, 24 ಅಕ್ಟೋಬರ್ 2026

70 year old man danced for wife

Interesting

ಹೆಂಡತಿನ ಮೆಚ್ಚಿಸೋಕೆ 70 ರ ವೃದ್ಧ ಮಾಡಿದ್ರು ಸಖತ್ ಡ್ಯಾನ್ಸ್ | ನಕ್ಕು ನಕ್ಕು ಸುಸ್ತಾಗಿ ಹೋದ ಮುದಿ ಜೀವ! ವೀಡಿಯೊ ವೈರಲ್

ವಯಸ್ಸಾಗುತ್ತ ಹೋದಂತೆ ಚಿಂತೆಯ ಸುಳಿಗೆ ಸಿಲುಕಿ ಹಾಸಿಗೆ ಹಿಡಿಯುವವರೆ ಹೆಚ್ಚು. ಅದರಲ್ಲೂ ಕೂಡ ಬಾಲ್ಯದಲ್ಲಿ ಇದ್ದ ಉತ್ಸಾಹದ ಚಿಲುಮೆ ಕುಗ್ಗಿ ವಯಸ್ಸಾಗುತ್ತಾ ಹೋದಂತೆ ಕಾಲಿನ ಸೆಳೆತ, ಸುಸ್ತು ಕಾಡಿದರೆ, ಇನ್ನೊಂದೆಡೆ ಸಕ್ಕರೆ ನಾನಿದ್ದೇನೆ ಎಂದು ತೋರ್ಪಡಿಸಿ ವ್ಯಕ್ತಿಯ ಶಕ್ತಿಯನ್ನು…