ಸೋಮವಾರ, 26 ಅಕ್ಟೋಬರ್ 2026
Trending

7 ಗಂಟೆ ವಿದ್ಯುತ್ ಪೂರೈಸಲು ಆದೇಶ

News

Current : ಕೃಷಿಗೆ 7 ಗಂಟೆ ವಿದ್ಯುತ್ ಪೂರೈಸಲು ಸರ್ಕಾರ ಆದೇಶ!!

Current : ದೇಶದ ಬೆನ್ನೆಲುಬು ರೈತರು. ಆದರೆ ಇದು ಹೇಳಿಕೆಯಾಗಿ ಉಳಿದುಕೊಂಡು ಬರುತ್ತಿದೆ. ಯಾಕೆಂದರೆ ಸರ್ಕಾರ ರೈತರಿಗೆ ಯಾವುದೇ ರೀತಿಯ ವಿಶೇಷವಾದ ಸವಲತ್ತುಗಳನ್ನು ಸರಿಯಾಗಿ ನೀಡುತ್ತಿಲ್ಲ. ನೀಡಿದರು ಅದೆಲ್ಲವೂ ಬಾಯಿ ಮಾತಿಗಾಗಿ ಉಳಿದುಕೊಳ್ಳುತ್ತಿದೆ. ಅದರಲ್ಲಿ ವಿದ್ಯುತ್ ಪೂರೈಕೆ ಕೂಡ…