Browsing Tag

60kg Gold

ಕಾಶಿ ವಿಶ್ವನಾಥನಿಗೆ ಬರೋಬ್ಬರಿ 60 ಕೆಜಿ ಚಿನ್ನ ದಾನ ಮಾಡಿದ ದಕ್ಷಿಣ ಭಾರತೀಯ ವ್ಯಾಪಾರಿ !!!

ವಾರಣಾಸಿ : ಹಿಂದೂಗಳ ಪುಣ್ಯ ಸ್ಥಳಗಳಲ್ಲಿ ಒಂದಾದ ಕಾಶಿ ವಿಶ್ವನಾಥ ದೇಗುಲಕ್ಕೆ‌ ವ್ಯಾಪಾರಿಯೋರ್ವರು 60 ಕೆಜಿ ಚಿನ್ನ ದಾನವಾಗಿ ನೀಡಿರುವ ಅಚ್ಚರಿಯ ಘಟನೆ ನಡೆದಿದೆ.ದಾನಿ ದಕ್ಷಿಣ ಭಾರತೀಯ ಎನ್ನುವ ಸಂಗತಿ ಮಾತ್ರ ತಿಳಿದುಬಂದಿದ್ದು ಇತರೆ ಮಾಹಿತಿಯನ್ನು ಗೌಪ್ಯವಾಗಿಡಲಾಗಿದೆ. ಪ್ರಧಾನಿ ಮೋದಿ