ಶನಿವಾರ, 24 ಅಕ್ಟೋಬರ್ 2026

5th installment of gruhalakshmi scheme money

Karnataka State Politics Updates

Gruhalakshmi Scheme: ಗೃಹಲಕ್ಷ್ಮಿಯೋಜನೆಯ 5ನೇ ಕಂತು ಜಮೆಯಾಗಲು ಹೊಸ ನಿಯಮ’!

  5ನೇ ಕಂತಿನ ಹಣ ತನ್ನ ಖಾತೆಗೆ ಬರಬೇಕು ಎಂದಾದರೆ, ಕಡ್ಡಾಯವಾಗಿ ಈ-ಕೆವೈಸಿ ಮಾಡಿಸಿಕೊಳ್ಳಲೇಬೇಕು. ಈಗಾಗಲೇ ಸರ್ಕಾರ ಹೊರಡಿಸಿರುವ ಮತ್ತೊಂದು ಸುತ್ತೋಲೆಯ ಪ್ರಕಾರ ಗೃಹಲಕ್ಷ್ಮಿ ಯೋಜನೆಯ ಹಣ ಬರಲು ಯಾರ ಹೆಸರಿಗೆ ತೆರೆಯಲಾಗಿದೆಯೋ ಅವರ ಖಾತೆಗೆ ಮಾತ್ರವಲ್ಲದೆ ರೇಷನ್…