ಶನಿವಾರ, 24 ಅಕ್ಟೋಬರ್ 2026

5th guarantee by congress

Karnataka State Politics Updates

Congress – BJP: ರಾಹುಲ್ ಗಾಂಧಿ, ಯತೀಂದ್ರ ಸಿದ್ದರಾಮಯ್ಯಗೂ ನಿರುದ್ಯೋಗ ಭತ್ಯೆ!? ಬಿಜೆಪಿ ಹೇಳಿದ್ದೇನು?

ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ)! ಇದು ನಮ್ಮ ಗ್ಯಾರಂಟಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಹೇಳಿಕೊಂಡಿತ್ತು.

News

ಉಚಿತ, ಖಚಿತ, ಖಂಡಿತಗಳ ಮಧ್ಯೆ ಯಾವೆಲ್ಲಾ ಗ್ಯಾರಂಟಿ ನೀಡೋದು ನಿಶ್ಚಿತ? ತಲೇನ ಬುರ್ಜಿ ಮಾಡಿ ಶುಕ್ರವಾರತನಕ ಕಾಂಗ್ರೆಸ್ ಚಿಂತಿತ !

ಯುವ ನಿಧಿಯ ನಿರುದ್ಯೋಗ ಭತ್ಯೆ ಜಾರಿ ತಡ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಸಕಾರಣ ಇದೆ. ಅದು ಪ್ರಣಾಳಿಕೆಯಲ್ಲಿ 'ಪದವಿ ಮುಗಿದ 180 ದಿನದಲ್ಲಿ ( 6 ತಿಂಗಳು) ಉದ್ಯೋಗ ಸಿಗದಿದ್ದರೆ' ಎಂದು ಹೇಳಿದೆ.

Karnataka State Politics Updates

Declaration of 5th Guarantee by Congress : ಕಾಂಗ್ರೆಸ್ ನಿಂದ 5ನೇ ಗ್ಯಾರಂಟಿ ಘೋಷಣೆ- ಕರ್ನಾಟಕದ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ರಾಹುಲ್ ಗಾಂಧಿ!

ಮಂಗಳೂರಿನಲ್ಲಿ ನಡೆದ ಬಹಿರಂಗ ಸಮಾರಂಭದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಪಕ್ಷದ 5ನೇ ಗ್ಯಾರಂಟಿಯನ್ನು ಘೋಷಣೆ (5th Guarantee by Congress) ಮಾಡಲಾಯಿತು.