ಸೋಮವಾರ, 26 ಅಕ್ಟೋಬರ್ 2026
Trending

554 points on Monday

News

Share Market: ಸೋಮವಾರ 554 ಅಂಕ ಏರಿಕೆಯಾದ ಸೆನ್ಸೆಕ್ಸ್: 24,600 ಅಂಕಗಳ ಸಮೀಪ ತಲುಪಿದ ನಿಫ್ಟಿ

Share Market: ಆಟೋ ಮತ್ತು ಐಟಿ ವಲಯದ ಷೇರುಗಳಲ್ಲಿನ ಲಾಭದಿಂದಾಗಿ, ಬೆಂಚ್‌ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಏರಿಕೆಯಾಗಿ, 3 ದಿನಗಳ ಸತತ ನಷ್ಟವನ್ನು ಮುರಿದವು.