News
Coconut Price :ಏರಿಕೆ ಕಂಡಿದ್ದ ತೆಂಗಿನ ಕಾಯಿ ಬೆಲೆಯಲ್ಲಿ ದಿಡೀರ್ ಕುಸಿತ -5 ಸಾವಿರ ರುಪಾಯಿ ಇಳಿಕೆ
Coconut Price :ಎಂದೂ ಕಾಣದಂತಹ ಬೆಲೆ ಏರಿಕೆಯನ್ನು ಕಂಡಿದ್ದ ತೆಂಗಿನ ಕಾಯಿ ಬೆಲೆಯಲ್ಲಿ ಈಗ ದಿಡೀರ್ ಕುಸಿತ ಕಂಡಿದೆ. ಹೌದು, ಸಾರ್ವಜನಿಕ ಮಾರುಕಟ್ಟೆಯಲ್ಲಿ ಕೆಜಿಗೆ 80 ರೂ.ಗೆ ತಲುಪಿದ್ದ ತೆಂಗಿನಕಾಯಿ ಬೆಲೆ ಕಳೆದ ಒಂದು ವಾರದಿಂದ ನಿಧಾನವಾಗಿ…

