ಭಾನುವಾರ, 25 ಅಕ್ಟೋಬರ್ 2026
Trending

500 account holders money theft

Crime

SBI bank: ಎಸ್ ಬಿ ಐ ಗ್ರಾಹಕರಿಗೆ ಶಾಕ್! : ಖಾತೆಯಲ್ಲಿದ್ದ ಹಣ ಖಾಲಿ ಖಾಲಿ?!

SBI bank: : ಸೈಬ‌ರ್ ಅಪರಾಧಿಗಳು ಇದೀಗ ಡೈರೆಕ್ಟ್ ಆಗಿ ಬ್ಯಾಂಕ್‌ ಖಾತೆಗೆ ಕನ್ನ ಹಾಕಿದ್ದು, ಒಂದಲ್ಲ ಎರಡಲ್ಲ ಬರೋಬ್ಬರಿ 500 ಜನರ ಖಾತೆಯ ಹಣ ಖಾಲಿ ಆಗಿದ್ದು , ಗ್ರಾಹಕರು ಆತಂಕಕ್ಕೀಡಾಗಿದ್ದಾರೆ.