ಭಾನುವಾರ, 25 ಅಕ್ಟೋಬರ್ 2026

50 herdsmen dead

News

ಭೀಕರ ಬಾಂಬ್‌ ಸ್ಫೋಟ : 50 ಮಂದಿ ಕುರಿಗಾಹಿಗಳ ದಾರುಣ ಸಾವು!

ಉತ್ತರ ಮಧ್ಯ ನೈಜೀರಿಯಾದ ನಸರವಾ ಮತ್ತು ಬೆನ್ಯೂ ರಾಜ್ಯಗಳ ನಡುವೆ ಶಂಕಿತ ಬಾಂಬ್ ಸ್ಫೋಟದಿಂದ ಜಾನುವಾರು ಸೇರಿದಂತೆ 50 ಜನ ಕುರಿಗಾಹಿಗಳು ಮೃತಪಟ್ಟ ದುರ್ಘಟನೆ ನಡೆದಿದೆ. ಸದ್ಯ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ನಸರವಾ ಪೊಲೀಸ್ ಕಮಿಷನರ್ ಮೈಯಾಕಿ…