ಮಂಗಳವಾರ, 27 ಅಕ್ಟೋಬರ್ 2026
Trending

5 km travel in 24 hours

News

Traffic jam: ದೆಹಲಿ-ಕೋಲ್ಕತ್ತಾ ಹೆದ್ದಾರಿ 4 ದಿನಗಳಿಂದ ಸಂಚಾರ ದಟ್ಟಣೆ : 24 ಗಂಟೆಗಳಲ್ಲಿ 5 ಕಿ.ಮೀ ಪ್ರಯಾಣ

Traffic jam: ಬಿಹಾರದ ರೋಹ್ತಾಸ್ ಜಿಲ್ಲೆಯ ದೆಹಲಿ-ಕೋಲ್ಕತ್ತಾ ಹೆದ್ದಾರಿಯ ಒಂದು ಭಾಗದಲ್ಲಿ ನಾಲ್ಕು ದಿನಗಳಿಂದ ನೂರಾರು ವಾಹನಗಳು ಸಿಲುಕಿಕೊಂಡಿವೆ.