ಶನಿವಾರ, 24 ಅಕ್ಟೋಬರ್ 2026

5 Guarantys

News

Employe Scheme: ‘ಗೃಹಲಕ್ಷ್ಮೀ’ ಆಯ್ತು, ಇದೀಗ ಮಹಿಳೆಯರಿಗೆ ಮತ್ತೊಂದು ಹೊಸ ಭಾಗ್ಯ- 2000ರೂ ಜೊತೆ ಈ ಹಣ ಕೂಡ ನಿಮ್ಮಖಾತೆಗೆ!!

Gruha lakshmi :ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ(5 Guarantys) ಪೈಕಿ ಗೃಹಲಕ್ಷ್ಮೀ ಯೋಜನೆಯೂ ಒಂದು. ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರಕಾರವು ‘ಗೃಹಲಕ್ಷ್ಮಿ'(Gruha lakshmi) ಯೋಜನೆ ಆರಂಭಿಸಿದೆ. ಮೊನ್ನೆ ತಾನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆಗೆ ಅರ್ಜಿ ಹಾಕಲು…