ಶನಿವಾರ, 24 ಅಕ್ಟೋಬರ್ 2026

5 ಸಾವಿರ ಬರುತ್ತಿದ್ದ ಕರೆಂಟ್ ಬಿಲ್ ಈಗ 10 ಲಕ್ಷ

News

Electricity Bill: 5 ಸಾವಿರ ಬರುತ್ತಿದ್ದ ಕರೆಂಟ್ ಬಿಲ್ ಈಗ 10 ಲಕ್ಷವಂತೆ! ಬೆರಗಾದ ಗ್ರಾಹಕನಿಂದ ಸರ್ಕಾರಕ್ಕೆ ವಿಚಿತ್ರ ಪ್ರಶ್ನೆ

ಕಡೂರು ಪಟ್ಟಣದ ಉಳುಕಿನಕಲ್ಲು ಸಮೀಪದ ಡಾಗಾ ಕಾಂಪ್ಲೆಕ್ಸ್​ನಲ್ಲಿನ ಮೋಹಿತ್ ಏಜೆನ್ಸಿಗೆ ಆಗಸ್ಟ್ ತಿಂಗಳ ವಿದ್ಯುತ್ ಬಿಲ್ ( Electricity Bill) 10,26,054 ರೂಪಾಯಿ ಬಂದಿದೆ.