latest
ಸರ್ಕಾರದ ಬೊಕ್ಕಸಕ್ಕೆ ಕುತ್ತು ತಂದಿತು ಆ 5 ನಿಮಿಷದ ವಿಡಿಯೋ! ಸಣ್ಣ ವಿಡಿಯೋಗಾಗಿ 4.5 ಕೋಟಿ ವ್ಯಯಿಸಿದ ಕರ್ನಾಟಕ ಸರ್ಕಾರ!!
ಕರ್ನಾಟಕ ಸರ್ಕಾರವು ಕೇವಲ 5 ನಿಮಿಷದ ವಿಡಿಯೋಗಾಗಿ ಸುಮಾರು 4.5 ಕೋಟಿಯಷ್ಟು ಹಣವನ್ನು ಸ್ಟುಡಿಯೋ ಒಂದಕ್ಕೆ ಪಾವತಿಸುವಂತಾಗಿದೆ. ಈ ವಿಚಾರವಾಗಿ ಇದೀಗ ಹೈಕೋರ್ಟ್ ತೀರ್ಪು ನೀಡಿದ್ದು ಸರ್ಕಾರದ ಬೊಕ್ಕಸದಿಂದ ಸುಮ್ಮನೆ ನಾಲ್ಕುವರೆ ಕೋಟಿ ವ್ಯರ್ಥವಾದಂತಾಗಿದೆ. ಏನಿದು ವಿಡಿಯೋ ವಿಚಾರ?…

