ಶನಿವಾರ, 24 ಅಕ್ಟೋಬರ್ 2026

3rd list of BJP candidates

Karnataka State Politics Updates

3rd list of BJP candidates : ಬಿಜೆಪಿ 3ನೇ ಪಟ್ಟಿಯಲ್ಲೂ ಹಿರಿಯರ ಹೆಸರಿರೋದು ಡೌಟ್! ಯಾರಿಗೆಲ್ಲಾ ಸಿಗಬಹುದು ಗೊತ್ತಾ ಟಿಕೇಟ್!

ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡದ ಬಿಜೆಪಿ(BJP) ಸದ್ಯ ತೂಗಿ-ಅಳೆದು ಕೊನೆಗೂ ಎರಡು ಹಂತದಲ್ಲಿ ತನ್ನ ಅಭ್ಯರ್ಥಿಗಳ ಪಟ್ಟಿ (3rd list of BJP candidates) ಬಿಡುಗಡೆ ಗೊಳಿಸಿದೆ.