News
ಕಾರಿಗೆ ಮುತ್ತಿಟ್ಟ ಲವರ್, ಬರೋಬ್ಬರಿ 3,400 ಕಿಸ್-ಮುತ್ತು ತಂದ ಆಪತ್ತು ಏನು?
ಯುವಜನತೆಯಲ್ಲಿ ರೀಲ್ಸ್ ಹವಾ ಹೆಚ್ಚಿದ್ದು, ಹೆಚ್ಚಿನ ವೀವ್ಸ್‌ಗಾಗಿ ಹಲವು ರೀತಿಯ ಐಡಿಯಾಗಳನ್ನು ಬಳಸಿಕೊಳ್ಳುತ್ತಾರೆ. ಇಂತಹುದೇ ಒಂದು ರೀಲ್ಸ್‌ನಿಂದ ವೈರಲ್ ಆಗೋಕೆ ಇಲ್ಲೊಬ್ಬಳು ಯುವತಿ ಮಾಡಿದ ಯಡವಟ್ಟಿನಿಂದ ಬಾಯ್‌ಫ್ರೆಂಡ್‌ಗೆ ಪೊಲೀಸರು ದಂಡದ ಬಿಸಿ ಮುಟ್ಟಿಸಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ ಆದಿತ್ಯ…

